ಕೃಷಿ ವೆಬ್-ಸೈಟ್
ಸಂಪದ ವೆಬ್-ಸೈಟಿನಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ ಹಾಗು ಇತರ ವಿಷಯಗಳ ಬಗ್ಗೆ ಲೇಖನಗಳು, ಚರ್ಚೆಯ ವಿಷಯಗಳು ಆಗಾಗ್ಗೆ ಬರುತ್ತಿವೆ. ಅಂತೆಯೆ ಸಂಪದ ವೆಬ್-ಸೈಟಿನ ಅನೇಕ ಸದಸ್ಯರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ಮತ್ತು ಇತರ ಜಾಲತಾಣಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಅವುಗಳನ್ನೆಲ್ಲ ಒಟ್ಟಿಗೆ ಒಂದೆಡೆ ಕ್ರೂಢಿಕರಿಸಿಡುವುದೇ ಈ ವೆಬ್-ಸೈಟಿನ ಆಶಯವಾಗಿದೆ. ಇಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಲು ಆಸಕ್ತಿಯಿರುವ ಲೇಖಕರು ವೆಬ್-ಸೈಟಿನ ಮೇಲ್ವಿಚಾರಕರನ್ನು ಖಂಡಿತ ಸಂಪರ್ಕಿಸುವುದು.
1052 reads






Recent comments
11 weeks 2 days ago
11 weeks 3 days ago
1 year 4 weeks ago
1 year 4 weeks ago
1 year 8 weeks ago
1 year 8 weeks ago