ಕೃಷಿ ಸಂಪದದ ಪ್ರತಿಗೆ ನೋಂದಾಯಿಸಿಕೊಳ್ಳಿ!

ಅಂತರ್ಜಾಲದಲ್ಲಿರುವ ಕನ್ನಡ ಸಮುದಾಯ ಇನ್ನು ನಿಂತ ನೀರಾಗದೆ ಕನ್ನಡ ಅಂತರ್ಜಾಲದಲ್ಲಿ ಇದುವರೆಗೂ ಕಾಲಿಡದ ಹೊಸ ವಿಷಯಗಳಿಗೂ ತನ್ನ ಕಿವಿಗೊಡುವಷ್ಟು, ಪ್ರೋತ್ಸಾಹ ನೀಡುವಷ್ಟು ಬೆಳೆದಿದೆ. ಕೃಷಿ ಸಂಪದ ಈ ಸೃಜನಶೀಲತೆಗೆ ರೂಪ ಕೊಡುವ ಪ್ರಯೋಗ. 'ಕೃಷಿ ಸಂಪದ'ದ ಹೊಸ ಆವೃತ್ತಿ ಬರುತ್ತಿರುವಂತೆ ನಿಮಗೆ ಇ-ಮೇಯ್ಲ್ ಮೂಲಕ ತಿಳಿದುಬರುವಂತೆ ಕೆಳಗೆ ನೋಂದಾಯಿಸಿಕೊಳ್ಳಬಹುದು.

ನಿಮ್ಮ ಫೋನ್ ನಂಬರ್ ನಮಗೆ ತಿಳಿಸಿ.

14 + 0 =
Solve this simple math problem and enter the result. E.g. for 1+3, enter 4.